Breaking News

ಅರಂತೋಡು : ಅಂಬೇಡ್ಕರ್ ಜಯಂತಿ

Advt_Headding_Middle

 

 

ಅರಂತೋಡು ಗ್ರಾಮದ ಮಂಟಮಗುಡ್ಡೆ ಕಾಲೋನಿಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳ, ಎಪಿಎಂಸಿ ಮಾಜಿ ಸದಸ್ಯೆ ವಾರಿಜ ಕುರುಂಜಿ, ಭಾರತಿ ಪುರುಷೋತಮ, ಗೀತಾ ಶೇಖರ್ ಮತ್ತು ಕಾಲೋನಿ ನಿವಾಸಿಗಳಾದ ಚೋಮ, ಕುಕ್ಕ, ಸುಂದರ ವಿಶ್ವನಾಥ್ ಗಂಗಾಧರ್ ರಕ್ಷಿತ್, ಹರೀಶ್ ಮಹೇಶ್, ಯತೀಶ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.