Breaking News

ಅನ್ಸಾರಿಯ ಎಜುಕೇಶನ್ ಸೆಂಟರ್ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರ ಸುಳ್ಯ ನೂತನ ಸಾರಥಿಗಳ ಆಯ್ಕೆ

Advt_Headding_Middle

 

ಅಬ್ದುಲ್ ಮಜೀದ್ ಅಧ್ಯಕ್ಷರಾಗಿ ಲತೀಫ್ ಹರ್ಲಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಸತತ ಮೂರನೇ ಬಾರಿಗೆ ಆಯ್ಕೆ

ಅನ್ಸಾರಿಯ ಎಜುಕೇಶನ್ ಸೆಂಟರ್ ನಲ್ಲಿ ನಡೆದ ವಾರ್ಷಿಕ ಸಭೆ ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ರವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳು ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಹಾಜಿ ಅಬ್ದುಲ್‌ ಮಜೀದ್ ಜನತಾ,ಪ್ರಧಾನ ಕಾರ್ಯದರ್ಶಿಯಾಗಿ ಲತೀಫ್ ಹರ್ಲಡ್ಕ ಮೂರನೇ ಬಾರಿಗೆ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಹಾಜಿ ಅಬ್ದುಲ್‌ ಕಲಾಂ ಕಟ್ಟೆಕ್ಕಾರ್,ಹಸನ್ ಹಾಜಿ ಏ.ಆರ್ ಟ್ರೇಡರ್ಸ್,ಕೋಶಾಧಿಕಾರಿ ಯಾಗಿ ಆದಂ ಹಾಜಿ ಕಮ್ಮಾಡಿ,ಕಾರ್ಯದರ್ಶಿ ಗಳಾಗಿ ಕೆ.ಎ ಅಬ್ದುಲ್‌ ಕಲಾಂ ಬೀಜಕೊಚ್ಚಿ,ನಾಸೀರ್ ಕಟ್ಟೆಕ್ಕಾರ್,ಶರೀಫ್ ಜಟ್ಟಿಪಳ್ಳ,ವಿದೇಶ ಸಮಿತಿ ಸಮನ್ವಯಕಾರರಾಗಿ ಹಾಜಿ ಎಸ್ ಎಂ ಅಬ್ದುಲ್‌ ಹಮೀದ್,ಹಾಗೂ ನಿರ್ದೇಶಕರಾಗಿ ಹಾಜಿ ಕೆ.ಎಂ ಮುಸ್ತಫಾ, ಎಸ್ ಸಂಶುದ್ದೀನ್,ಕೆ.ಬಿ ಅಬ್ದುಲ್‌ ಮಜೀದ್,ಹಾಜಿ ಅಬ್ದುಲ್‌ ಖಾದರ್ ಕಲ್ಲಪಳ್ಳಿ,ಹಾಜಿ ಕೆ.ಎ.ಅಬ್ದುಲ್‌ ಗಫಾರ್ ,ಹಾಜಿ ಅಬ್ದುಲ್‌ ಹಮೀದ್ ಜನತಾ,ಹಾಜಿ ಕೆ ಹೆಚ್ ಅಬ್ದುಲ್‌ ಶುಕೂರ್,ಹಾಜಿ ಅಬ್ದುಲ್‌ ಖಾದರ್ ಪಟೇಲ್,ಅಬ್ದುಲ್‌ ಹಮೀದ್ ಬೀಜಕೊಚ್ಚಿ,ಮುಸ್ತಫಾ ಬೀಜಕೊಚ್ಚಿ,ಹಾಜಿ ಹನೀಫ್ ಬುಶ್ರಾ,ಎಸ್ .ಪಿ ಅಬೂಭಕ್ಕರ್, ಶಾಫಿ ಕುತ್ತಮೊಟ್ಟೆ,ಅಬ್ದುಲ್ಲಾ ಅಡ್ಕತ್ತಬೈಲ್,ಅಬ್ದುಲ್‌ ಖಾದರ್(ಉಂಬು),ಅಕ್ಬರ್ ಕರಾವಳಿ ಯವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿ ಸದಸ್ಯರಾಗಿ ಆದಂ ಹಾಜಿ ಕಮ್ಮಾಡಿ,ಹಸನುಲ್ ಪೈಝಿ ಮಾಂಬ್ಳಿ,ಉಮ್ಮರ್ ಮುಸ್ಲಿಯಾರ್,ಹಾಜಿ ಐ ಇಸ್ಮಾಯಿಲ್, ಹಾಜಿ ಕೆ ಬಿ ಮಹಮ್ಮದ್, ಹಾಜಿ ಬಾಬ ಎಲಿಮಲೆಯವರನ್ನು‌ ನೇಮಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.