Breaking News

ಅಜ್ಜನಗದ್ದೆ – ಕುಕ್ಕುಜಡ್ಕ – ಪೈಲಾರು – ಜಬಳೆ ರಸ್ತೆಗೆ ಸಡಕ್ ಯೋಜನೆಯಲ್ಲಿ 4.22 ಕೋಟಿ ರೂ. ಮಂಜೂರು : ಇಂದು ಶಿಲಾನ್ಯಾಸ

Advt_Headding_Middle

 

ಅಜ್ಜನಗದ್ದೆಯಿಂದ ಕುಕ್ಕುಜಡ್ಕ, ಪೈಲಾರು ಮಾರ್ಗವಾಗಿ ಜಬಳೆಗೆ ಹೋಗುವ ರಸ್ತೆಯನ್ನು ಅಗಲಗೊಳಿಸಿ ಅಭಿವೃದ್ಧಿ ಪಡಿಸಲು ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಲ್ಲಿ 4 ಕೋಟಿ 22 ಲಕ್ಷ ರೂ. ಮಂಜೂರಾಗಿದ್ದು, ಕಾಮಗಾರಿಗೆ ಗುದ್ದಲಿಪೂಜೆಯನ್ನು ಸಚಿವ ಎಸ್.ಅಂಗಾರರು ಇಂದು ಸಂಜೆ 3.30 ಕ್ಕೆ ನೆರವೇರಿಸಲಿದ್ದಾರೆ.

ಕುಕ್ಕುಜಡ್ಕದ ಬಳಿ ನೇರೊಳ್ತಡ್ಕ ಸೇತುವೆಯ ಪುನರ್ನಿರ್ಮಾಣಕ್ಕೆ ಒಂದೂವರೆ ಕೋಟಿ ರೂ. ಮಂಜೂರಾಗಿದ್ದು , ಅದರ ಗುದ್ದಲಿಪೂಜೆ ಕೂಡ ಜತೆಗೆ ನಡೆಯುವುದು. ಗುದ್ದಲಿಪೂಜೆ ಕಾರ್ಯಕ್ರಮ ಕುಕ್ಕುಜಡ್ಕ ಸೊಸೈಟಿ ಬಳಿ ನಡೆಯುವುದೆಂದು ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೊಳ್ಳೂರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.