ಆಲೆಟ್ಟಿ ಪಂಚಾಯತ್ ನಿಂದ ಕುಡೆಕಲ್ಲು ಕಾಲನಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಬೋರ್ ವೆಲ್

Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮ ಪಂಚಾಯತ್ ವತಿಯಿಂದ ಕುಡೆಕಲ್ಲು ಪ.ಜಾತಿ ಕಾಲನಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಹೊಸ ಬೋರ್ ವೆಲ್ ಕೊರೆಯಿಸಲಾಯಿತು.

ಪಂಚಾಯತ್ ನ 5 ನೇ ವಾರ್ಡಿನ ಸದಸ್ಯರಾದ ಶಿವಾನಂದ ರಂಗತ್ತಮಲೆ ಮತ್ತು ವೀಣಾವಸಂತ ರವರ ವ್ಯಾಪ್ತಿಯ ಕಾಲನಿ ನಿವಾಸಿಗಳ ಬೇಡಿಕೆಗೆ ಸ್ಪಂದಿಸಿ 15 ನೇ ಹಣಕಾಸು ಯೋಜನೆಯಲ್ಲಿ ಬೋರ್ ವೆಲ್ ತೆಗೆಯುವ ಕಾರ್ಯಕ್ಕೆ ಮುಂದಾಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.