ಐಸ್‌ಲ್ಯಾಂಡ್ ಡಿಸೈನ್ & ಬಿಲ್ಡ್ ಕಛೇರಿ ಶುಭಾರಂಭ

Advt_Headding_Middle
Advt_Headding_Middle

 

ಸುಳ್ಯ ಗಾಂಧಿನಗರ ಜುಮ್ಮಾ ಮಸೀದಿಯ ಎದುರು ಇಂಜಿನಿಯರ್ ಅಜೀಜ್ ದೇಲಂಪ್ಪಾಡಿ ಮಾಲಕತ್ವದ ಐಸ್‌ಲ್ಯಾಂಡ್ ಡಿಸೈನ್ & ಬಿಲ್ಡ್ ಕಛೇರಿ ಶುಭಾರಂಭಗೊಂಡಿತು.
ಸಂಸ್ಥೆಯನ್ನು ಮಜ್ಲೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಯ್ಯದ್ ಮಹಮ್ಮದ್ ಅಶ್ರಫ್ ಮದನಿ ತಂಙಳ್ ಉದ್ಘಾಟಿಸಿದರು.
ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ,ಜನತಾ ಗ್ರೂಪ್ಸ್ ನ ಹಾಜಿ ಅಬ್ದುಲ್‌ ಹಮೀದ್ ಜನತಾ,ಗಾಂಧಿನಗರ ಜುಮ್ಮಾ ಮಸೀದಿ ಸಹಾಯಕ ಖತೀಬರಾದ ಶೌಕತ್ ಆಲಿ ಅಮಾನಿ,ದ.ಕ.ಜಿಲ್ಲಾ ವಕ್ಪ್ ಸಲಹಾ ಸಮಿತಿ ಸದಸ್ಯ ಹಾಜಿ ಕೆ.ಎಂ ಮುಸ್ತಫಾ,ಮೂಸಾ ಹಾಜಿ ಬೆಳ್ಳಾರೆ,ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್,ಹಾಜಿ ಎಸ್ ಎಂ ಅಬ್ದುಲ್‌ ಹಮೀದ್,ಹಾಜಿ ಹನೀಫ್ ಬುಶ್ರಾ,ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.