ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರಿಗೆ ಗೋವಾದಲ್ಲಿ ತರಬೇತಿ ಶಿಬಿರ

Advt_Headding_Middle
Advt_Headding_Middle

 

ರೋಟರಿ ಜಿಲ್ಲೆ 3181 ಇದರ 2021-22ನೇ ಸಾಲಿನ ಜಿಲ್ಲೆಯ ಎಲ್ಲಾ ಕ್ಲಬ್ ನ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಅವರಿಗೆ ತರಬೇತಿ ಶಿಬಿರವು ಎ. 9,10, 11 ರಂದು ಗೋವಾದಲ್ಲಿ ನಡೆಯಿತು.
PETS and SETS ನ್ನು ರೋಟರಿ ಕ್ಲಬ್ ನೇತೃತ್ವದಲ್ಲಿ ನಡೆಸಿಕೊಡಲಾಯಿತು.
ಪಾಠ ಶಾಲೆ 2021ರ ತರಬೇತಿ ಶಿಬಿರದ ಚೇರ್ ಮೆನ್ ಆಗಿ ಡಾ. ಕೇಶವ ಪಿ.ಕೆ. ಯವರು ಮುಂದಾಳತ್ವದಲ್ಲಿ ಸುಳ್ಯ ರೋಟರಿ ಕ್ಲಬ್ ನ ಸುಮಾರು ಇಪ್ಪತ್ತೈದು ಸದಸ್ಯರು ಭಾಗವಹಿಸಿದರು.
ರೋಟರಿ ಕ್ಲಬ್ ನ ಸುಳ್ಯದ ಸುವರ್ಣ ಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.