ಆಲೆಟ್ಟಿ : ಎಲಿಕ್ಕಳದಲ್ಲಿ ಪಂಚಾಯತ್ ನಿಂದ ಬೋರ್ ವೆಲ್ ಕೊರೆತ

Advt_Headding_Middle
Advt_Headding_Middle

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಎಲಿಕ್ಕಳ ಎಂಬಲ್ಲಿ ವಾಸವಿರುವ ಕೆಲವು ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಇದನ್ನು ಮನಗಂಡ ಪಂಚಾಯತ್ ಸದಸ್ಯ ಶಿವಾನಂದ ರಂಗತ್ತಮಲೆ ಮತ್ತು ವೀಣಾವಸಂತ ರವರು ಮುತುವರ್ಜಿ ವಹಿಸಿ ಪಂಚಾಯತ್ ನ ವತಿಯಿಂದ ಏ.17 ರಂದು ಬೋರ್ ವೆಲ್ ಕೊರೆಯಿಸುವ ಕಾರ್ಯಕ್ಕೆ ಮುಂದಾಗಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.