ಅಂಚೆ ಇಲಾಖೆಯ ಪರೀಕ್ಷೆಯಲ್ಲಿ ಭಾಗವಹಿಸುವವರಿಗೆ ನಾಳೆ ಬೆಳಿಗ್ಗೆ ಸುಳ್ಯ ಬಸ್ ನಿಲ್ದಾಣದಿಂದ ವಾಹನದ ವ್ಯವಸ್ಥೆ ಇದೆ

Advt_Headding_Middle
Advt_Headding_Middle

ಅಂಚೆ ಇಲಾಖೆಯ ಸರ್ವಿಸ್ ಸೆಲೆಕ್ಷನ್ ಕಮಿಷನ್ ಪರೀಕ್ಷೆ ನಾಳೆ ಬೆಳಿಗ್ಗೆ 7.30 ಕ್ಕೆ ಮಂಗಳೂರಿನಲ್ಲಿ ನಡೆಯಲಿದ್ದು ಬಸ್ ಮುಷ್ಕರದ ಕಾರಣದಿಂದ ಪರೀಕ್ಷಾರ್ಥಿಗಳಿಗೆ ಮಂಗಳೂರಿಗೆ ಹೋಗಲು ಕಷ್ಟವಾಗಬಹುದೆಂಬ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತರಾದ ಎಂ.ಬಿ.ಸದಾಶಿವರು ವ್ಯಾನೊಂದನ್ನು ಮಾತನಾಡಿದ್ದಾರೆ.

 

ಆ ವ್ಯಾನ್ ನಾಳೆ ಬೆಳಿಗ್ಗೆ 5.30 ಕ್ಕೆ ಸುಳ್ಯ ಬಸ್ ನಿಲ್ದಾಣದ ಬಳಿಯಿಂದ ಹೊರಡಲಿದೆ. ಅವಶ್ಯವಿರುವವರು *ಗಣೇಶ್ – 8660962433* ಈ ನಂಬರಿಗೆ ಕರೆ ಮಾಡಿ ಖಾತರಿ ಪಡಿಸಿಕೊಳ್ಳಬಹುದೆಂದು ಅವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.