ಆರಂತೋಡು ಬದ್ರಿಯಾ ಜುಮ್ಮಾಮಸ್ಜಿದ್ ಗೆ ಸುಳ್ಯದ ಯುವ ಉದ್ಯಮಿಗಳ ಭೇಟಿ

Advt_Headding_Middle
Advt_Headding_Middle

 ಇತೀಚೆಗೆ ಸುಳ್ಯ ಆರಂತೋಡು ಬದ್ರಿಯಾ ಜುಮ್ಮಾ ಮಸ್ಜಿದ್ ನ ಮದರಸ ಕಟ್ಟಡ ಆಧುನಿಕರಣ ಗೊಂಡು ಉದ್ಘಾಟನೆ ಗೊಂಡಿದೆ. ಈ ಕಟ್ಟಡಕ್ಕೆ ಸುಳ್ಯದ ಯುವ ಉದ್ಯಮಿಗಳ ತಂಡ ಭೇಟಿ ನೀಡಿ ಪ್ರಶಂಸೆ ನೀಡಿದರು. ಈ ಸಂಧರ್ಭದಲ್ಲಿ ನಾಸಿರ್ ಕಟ್ಟೆಕ್ಕಾರ್, ಕಬೀರ್ ಕಟ್ಟೆಕ್ಕಾರ್, ಬದ್ರಿಯಾ ಸಿಯಾಬ್ ವೆಜ್,ಅನಿವಾಸಿ ರಫೀಕ್ ಕುಂಬ್ಳೆಕ್ಕಾರ್ ಉಪಸ್ಥಿತರಿದ್ದರು.ಮಸೀದಿ ಕಮಿಟಿ ಅಧ್ಯಕ್ಷ ಅಶ್ರಫ್ ಗುಂಡಿ,ಸ್ವಲಾತ್ ಕಮಿಟಿ ಕಾರ್ಯದರ್ಶಿ ಸಂಶುದ್ದೀನ್,K.A.U. ಹಮೀದ್, A.H.Y.A ಅಧ್ಯಕ್ಷ ಮಜಿದ್, ಮದರಸ ಮ್ಯಾನೇಜ್ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ ಅವರನ್ನು ಬರಮಾಡಿಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.