ಜಯನಗರ ಬ್ರಹ್ಮರಗಯ ತೋಟಗಾರಿಕಾ ಇಲಾಖೆಯ ಬಳಿ ರಾಶಿ ರಾಶಿ ಕಸ

Advt_Headding_Middle
Advt_Headding_Middle

 ಜಯನಗರ 19 ನೇ ವಾರ್ಡ್ ಬ್ರಹ್ಮರಗಯ ತೋಟಗಾರಿಕಾ ಇಲಾಖೆಯ ಬಳಿ ರಾತ್ರೋರಾತ್ರಿ ರಾಶಿರಾಶಿ ಕಸವನ್ನು ಯಾರೋ ತಂದು ಹಾಕಿರುತ್ತಾರೆ. ಇಂದು ಬೆಳಿಗ್ಗೆ ಸ್ಥಳೀಯರು ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ ರವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಶಿಲ್ಪಾ ಸುದೇವ್ ನಗರ ಪಂಚಾಯತ್ ಕಚೇರಿಗೆ ಮಾಹಿತಿ ನೀಡಿ ಸಿಬ್ಬಂದಿಗಳ ಸಹಕಾರದಿಂದ ಸ್ಥಳದಲ್ಲಿದ್ದ ಕಸದ ರಾಶಿಯಿಂದ ಪ್ಲಾಸ್ಟಿಕ್ ಗಳನ್ನು ಹೆಕ್ಕಿ ಉಳಿದ ಕಸದರಾಶಿಯನ್ನು ಸುಟ್ಟು ಕರಗಿ ಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಮುಂದೆ ಯಾರೂ ಕೂಡ ಈ ಪರಿಸರದಲ್ಲಿ ಕಸವನ್ನು ತಂದು ಹಾಕದಂತೆ ವಿನಂತಿಸಿಕೊಂಡಿದ್ದಾರೆ.

ಈ ರೀತಿಯ ಘಟನೆ ಮುಂದೆ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.