ಮರ್ಕಂಜದ ಹೈದಂಗೂರು ಬಸ್ಸು ತಂಗುದಾಣದಲ್ಲಿ ಹೀಗೊಂದು ನಾಮಫಲಕ

Advt_Headding_Middle
Advt_Headding_Middle

ಮರ್ಕಂಜ ಗ್ರಾಮದ ಹೈದಂಗೂರು ಬಸ್ಸು ತಂಗುದಾಣದಲ್ಲಿ ನಾಲ್ಕು ಜನರ ಹೆಸರು ಉಲ್ಲೇಖಿಸಿ 100 ರೂಪಾಯಿಗೆ ಮದ್ಯ ಮಾರಾಟ ಮಾಡುತ್ತಿದ್ದಾರೆಂದು

ನಾಮಫಲ‌ಕ ಅಳವಡಿಸಿರುವ ಘಟನೆಯೊಂದು ವರದಿಯಾಗಿದೆ.
ಬೊಮ್ಮಾರಿನಲ್ಲಿ ಭಾರೀ ಮದ್ಯ ಮಾರಾಟಗಾರರು ಎಂದು ಕೆಲವರ ಹೆಸರು ಉಲ್ಲೇಖಿಸಿ ನಾಮಫಲ ಹಾಕಲಾಗಿದೆ. ಆದರೆ ನಾಮಫಲಕ ಅಳವಡಿಸಿದವರು ಯಾರೆಂದು ತಿಳಿದು ಬಂದಿಲ್ಲ.


ಮರ್ಕಂಜದ ಲ್ಲಿ ಅಕ್ರಮ ಮದ್ಯ ಮಾರಾಟ ದ ಕೂಗು ಕೆಲವು ವರ್ಷಗಳಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಮರ್ಕಂಜ ಗ್ರಾಮ ಸಭೆಯಲ್ಲಿ ಯೂ ಹಲವಾರು ಬಾರಿ ಚರ್ಚೆಗಳು ನಡೆದಿತ್ತು. ಈ ಅಕ್ರಮ ಮದ್ಯ ತಡೆಗೆ ಪಂಚಾಯತ್ ಆಡಳಿತ ಕೂಡ ಸಾಕಾಷ್ಟು ಪ್ರಯತ್ನಿಸಿತ್ತು. ಆದರೆ ಇದಕ್ಕೆ ಸಂಬಂಧಿಸಿದ ಇಲಾಖೆಗಳು ಮಾತ್ರ ಅಕ್ರಮ ಮದ್ಯ ಮಾರಾಟ ತಡೆಯಲು ಸಂಪೂರ್ಣ ವಿಫಲವಾಗಿತ್ತು. ಇದರಿಂದ ರೋಸಿ ಹೋಗಿರುವ ಗ್ರಾಮಸ್ಥರು ಬಸ್ಸು ತಂಗುದಾಣದಲ್ಲಿ ನಾಮಫಲಕ ಅಳವಡಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.