ಮುರೂರಿನಲ್ಲಿ ಆನೆ ದಾಳಿ : ಕೃಷಿ ನಾಶ

Advt_Headding_Middle
Advt_Headding_Middle

 

 

ಮಂಡೆಕೋಲು ಗ್ರಾಮದ ಮುರೂರು ಸುತ್ತಮುತ್ತಲಿನ ರೈತರ ಕೃಷಿ ತೋಟಗಳಿಗೆ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಕಾಡಾನೆಗಳು ಹಿಂಡು ದಾಳಿ ನಡೆಸಿದ ಪರಿಣಾಮ ಅಪಾರ ಕೃಷಿ ನಾಶವಾಗಿದೆ.

ಮುರೂರು ಪ್ರದೇಶದ ಹರೀಶ್ , ಲವ ಕುಮಾರ್ ಎಂಬುವವರ ತೋಟಗಳಿಗೆ ಕಾಡಾನೆ ದಾಳಿ ನಡೆಸಿ ಬಾಳೆ , ಅಡಿಕೆ ಸಸಿ, ತೆಂಗು, ಕೊಕ್ಕೊ ಗಿಡಗಳನ್ನು, ಕೃಷಿಗೆ ನೀರುಣಿಸಲು ಅಳವಡಿಸಲಾದ ಪೈಪು ಇನ್ನಿತರ ಪರಿಕರಗಳನ್ನು ಪುಡಿಗಟ್ಟಿದೆ. ಸ್ಥಳಕ್ಕೆ ಅರಣ್ಯ ಇಲಾಖ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.