ಆಲೆಟ್ಟಿ ಗ್ರಾಮ ಪಂಚಾಯತ್ ವತಿಯಿಂದ ವೀಲ್ ಚೆಯರ್ ಹಾಗು ಟೈಲರಿಂಗ್ ಮೆಷಿನ್ ವಿತರಣೆ

Advt_Headding_Middle
Advt_Headding_Middle

 

ಅಲೆಟ್ಟಿ ಗ್ರಾಮ ಪಂಚಾಯತ್ ವತಿಯಿಂದ ವಿಕಲ ಚೇತನರ ಯೊಜನೆಯಡಿಯಲ್ಲಿ ಕುಂಭಕ್ಕೋಡು ನಿವಾಸಿ ಆಯಿಷತ್ ಜುಹೈನಾ ಎಂಬವರಿಗೆ ವೀಲ್ ಚೆಯರ್ , ಮತ್ತು ಅರ್ಹ ಫಲಾನುಭವಿಗಳಿಗೆ ನೀಡಲ್ಪಡುವ ಹೊಲಿಗೆ ಯಂತ್ರವನ್ನು ಬಿಲ್ಲರಮಜಲು ನಿವಾಸಿ ದಿವ್ಯ ಹಾಗು ಉಷಾ ಎಂಬವರಿಗೆ ಏಪ್ರಿಲ್ 19 ರಂದು ವಿತರಿಸಲಾಯಿತು.

ಈ ಫಲಾನುಭವಿಗಳ ಆಯ್ಕೆಯನ್ನು ಸ್ಥಳೀಯ ಗ್ರಾಮ ಪಂಚಯತ್ ಸದಸ್ಯರುಗಳಾದ ಧರ್ಮಪಾಲ ಕೊಯಿಂಗಾಜೆ , ಗೀತಾ ಕೋಲ್ಚಾರು , ಕುಸುಮ ಬಿಲ್ಲರಮಜಲು ರವರ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡಲಾಗಿತ್ತು . ವಿತರಣಾ ಸಂದರ್ಭದಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು , ಸದಸ್ಯರಾದ ಸತ್ಯಕುಮರ್ ಅಡಿಂಜ , ಧರ್ಮಪಾಲ ಕೊಯಿಂಗಾಜೆ , ಕುಸುಮ ಬಿಲ್ಲರಮಜಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.