Breaking News

ಸುಳ್ಯ: ಯುಗಾದಿ ಯೋಗ ಸಂಭ್ರಮ

Advt_Headding_Middle

 

ಧಾರಣ ಯೋಗ ತರಬೇತಿ ಕೇಂದ್ರದ ವತಿಯಿಂದ ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯುತ್ತಿರುವ ಯೋಗ ಕಲಿಕಾರ್ಥಿಗಳಿಂದ ಧಾರಣ ಯೋಗ ಸಂಗಮವು ಏಪ್ರಿಲ್ 13ಮತ್ತು 14ರಂದು ನಡೆಯಿತು. ಚಾಂದ್ರಮಾನ ಮತ್ತು ಸೌರಮಾನ ಯುಗಾದಿಯ ಪ್ರಯುಕ್ತ ವಿಶೇಷವಾಗಿ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ನಿರಂತರವಾಗಿ ಯೋಗಾಸನ, ಪ್ರಾಣಾಯಾಮ, ಧ್ಯಾನ ಇತ್ಯಾದಿಗಳನ್ನು ತರಬೇತಿ ಕೇಂದ್ರದ ಕಲಿಕಾರ್ಥಿಗಳು ಪ್ರದರ್ಶಿಸಿದರು. ಈ ಹಿಂದಿನ ಯೋಗ ತಂಡದ ಹೆಚ್ಚಿನ ಸದಸ್ಯರು ಹಾಜರಿದ್ದರು. ಧಾರಣ ಯೋಗ ತರಬೇತಿ ಕೇಂದ್ರದ ತರಬೇತುದಾರ ಪ್ರೊಫೆಸರ್ ಕೃಷ್ಣಾನಂದ ಅಂಬೆಕಲ್ಲು ಮಾರ್ಗದರ್ಶನ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.