ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ನೆನಪಿನ ಕಾರ್ಯಕ್ರಮಗಳ ಯೋಜಿಸುವ ಪೂರ್ವಭಾವಿ ಸಭೆ ಮೇ. 4 ಕ್ಕೆ ಮುಂದೂಡಿಕೆ

Advt_Headding_Middle
Advt_Headding_Middle

 

ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ನೆನಪಿನ ಕಾರ್ಯಕ್ರಮಗಳ ಯೋಜಿಸುವ ಹಿನ್ನಲೆಯಲ್ಲಿ ಮೇ 1 ರಂದು ಸುಳ್ಯದ ಸುಳ್ಯದ ಕನ್ನಡ ಭವನದಲ್ಲಿ ನಡೆಯಬೇಕಾಗಿದ್ದ ಸಭೆಯನ್ನು ಮೇ. 4 ಕ್ಕೆ ಅದೇ ಸ್ಥಳದಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ. ಸರಕಾರದ ನಿಯಮದಂತೆ ವಾರದ ಕೊನೆಯ ದಿನಗಳ ಕ್ಪರ್ಯೂ ಪ್ರಯುಕ್ತ ಸಭೆಯನ್ನು ಮುಂದೂಡಲಾಗಿದೆ ಎಂದು ಕಾರ್ಯಕ್ರಮದ ತಾತ್ಕಾಲಿಕ ಸಮಿತಿಯ ಪರವಾಗಿ ಗೋಪಾಲ ಪೆರಾಜೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.