Breaking News

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಕಿಶೋರ್ ಕುಮಾರ್ ಸಿ.ಕೆ. ಅಧಿಕಾರ ಸ್ವೀಕಾರ

Advt_Headding_Middle

ಸುಳ್ಯ ತಾಲೂಕಿನ ಬಾಳುಗೋಡಿನಲ್ಲಿ ನೆಲೆಸಿದ್ದ ದಿ. ಸಿ.ಪಿ ಕೃಷ್ಣಪ್ಪ ಗೌಡ ಚೆಟ್ಟಿಮಾಡ ಮತ್ತು ಚಿ.ಕೆ ದೇವಳದೇವಿ ಅವರ ಪುತ್ರ ಕಿಶೋರ್ ಕುಮಾರ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಎ.21 ರಂದು ಅಧಿಕಾರ ಸ್ವೀಕರಿಸಿದ್ದಾರೆ.

ಬಾಳುಗೋಡಿನ ಪನ್ನೆ ಬಳಿ ಹಲವು ವರ್ಷಗಳ ಕಾಲ ಇವರು ನೆಲೆಸಿದ್ದರು. ಕಳೆದ ಕೆಲವು ವರ್ಷಗಳಿಂದ ಇವರು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.