ಕೀರ್ತನರಿಗೆ ಬಿ.ಎಡ್.ನಲ್ಲಿ ಡಿಸ್ಟಿಂಕ್ಷನ್

Advt_Headding_Middle
Advt_Headding_Middle

 

ಸುಳ್ಯ ಕಸಬಾ ಹಳೇಗೇಟು ಸತೀಶ್ ಭಟ್ ಮತ್ತು ಶ್ರೀಮತಿ ಸಂಧ್ಯಾ ಭಟ್‌ರವರ ಪುತ್ರಿ ಕೀರ್ತನ ಬಿ.ಯವರು ಈ ಸಾಲಿನ ಬಿ.ಎಡ್. ಪರೀಕ್ಷೇಯಲ್ಲಿ ಶೇ.77.97 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.


ಇವರು ಪುತ್ತೂರಿನ ವಿವೇಕಾನಂದ ಕಾಲೇಜು ತೆಂಕಿಲ ಇಲ್ಲಿನ ವಿದ್ಯಾರ್ಥಿನಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.