ಗಾಳಿ ಮಳೆಗೆ ಅಜ್ಜಾವರ ಪ್ರೌಢಶಾಲೆಗೆ ಹಾನಿ : 5 ಲಕ್ಷ ನಷ್ಟ

Advt_Headding_Middle
Advt_Headding_Middle

 

ನಿನ್ನೆ ಸುರಿದ ಬಾರೀ ಗಾಳಿ ಮಳೆಗೆ ಅಜ್ಜಾವರ ಪ್ರೌಢಶಾಲೆಗೆ ಹಾನಿಯಾಗಿದ್ದು ನಷ್ಟ ಸಂಭವಿಸಿದೆ.
ಶಾಲೆಯ ಕಟ್ಟಡದ 5 ತರಗತಿಗಳ ಹೆಂಚು ಧರೆಗುರುಳಿ ಅಪಾರ ಹಾನಿ ಸಂಭವಿಸಿದೆ. ಶಾಲೆಯ ರಂಗಮಂದಿರದ ಎಲ್ಲಾ ಸಿಮೆಂಟ್ ಶೀಟುಗಳು ಪುಡಿ ಪುಡಿಯಾಗಿವೆ. ಸೈಕಲ್ ಶೆಡ್ ನ ಶೀಟುಗಳು ಸಂಪೂರ್ಣ ಹಾರಿ ಹೋಗಿ ಪುಡಿಯಾಗಿವೆ. ಗಾಳಿಯಿಂದ ಸಂಭವಿಸಿದ ಈ ಅಪಾರ ನಷ್ಟದಿಂದ ಶಾಲೆಯ ವ್ಯವಸ್ಥೆ ಕೆಟ್ಟು ಹೋಗಿದೆ. ಸುಮಾರು ಐದು ಲಕ್ಷದಷ್ಟು ಹಾನಿ ಸಂಭವಿಸಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.