ಮಂಡಲ ಪಂಚಾಯತ್ ಸದಸ್ಯರಾಗಿದ್ದ ಪರ್ಲ ಐತಪ್ಪ ಗೌಡ ನಿಧನ

Advt_Headding_Middle
Advt_Headding_Middle

 

ಹಿಂದೆ ಎಣ್ಮೂರು ಮಂಡಲ ಪಂಚಾಯತ್ ಸದಸ್ಯರಾಗಿದ್ದ ಕೃಷಿಕ ಎಡಮಂಗಲದ ಪರ್ಲ ಐತಪ್ಪ ಗೌಡರು ಎಪ್ರಿಲ್ 9 ರಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಕುಸುಮಾವತಿ, ಮಕ್ಕಳಾದ ಪ್ರವೀಣ್ ಕುಮಾರ್, ಜಗದೀಶ್, ಶ್ರೀಮತಿ ಭಾರತಿ ನಿತ್ಯಾನಂದ ಕಲ್ಲುಗುಡ್ಡೆ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.