ಅರಂತೋಡಿನಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಪಂಚಾಯತ್ ಅಧಿಕಾರಿ

Advt_Headding_Middle
Advt_Headding_Middle


ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅರಂತೋಡು ಪಂಚಾಯತ್ ಅಧಿಕಾರಿಯವರು ಅಗತ್ಯ ವಸ್ತುಗಳ ಅಂಗಡಿಯನ್ನು ಬಿಟ್ಟು ಉಳಿದ ಫ್ಯಾನ್ಸಿ ಅಂಗಡಿ, ಮೊಬೈಲ್ ಶಾಫ್,ಫೋಟ್ ವೇರ್ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಿದರು. ಜನರಲ್ಲಿ ಮಾಸ್ಕ್ ಧರಿಸಲು ಮತ್ತು ಅಂತರ ಕಾಯ್ದುಕೊಳ್ಳಲು ಮನವರಿಕೆ ಮಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.