ವೀಕೆಂಡ್ ಕರ್ಫ್ಯೂ : ಬೆಳಗ್ಗೆ ಎಂದಿನಂತೆ ಸುಳ್ಯ

Advt_Headding_Middle
Advt_Headding_Middle

 

 

ಕೊರೊನಾ ನಿಯಂತ್ರಣ ಕ್ಕೆ ಸರಕಾರ ವೀಕೆಂಡ್ ಕರ್ಫ್ಯೂ ಹೇರಿದ್ದು, ಬೆಳಗ್ಗೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದೆ. ಅದೇ ರೀತಿ ಸುಳ್ಯ ಪೇಟೆಯಲ್ಲಿ ಎಂದಿನಂತೆ ಜನ ಸಂಖ್ಯೆ ಇದೆ. ಮೆಡಿಕಲ್, ಹೂವು ಮಾರುಕಟ್ಟೆ, ತರಕಾರಿ, ದಿನಸಿ ಅಂಗಡಿಗಳು ತೆರೆದಿದ್ದು ಜನರು ಬರುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.