ಡೇನಾ ಎಸ್.ಹೆಚ್. ರವರಿಗೆ ಬಿ.ಎಡ್.ನಲ್ಲಿ ಡಿಸ್ಟಿಂಕ್ಷನ್

Advt_Headding_Middle
Advt_Headding_Middle

 

ಮಂಡೆಕೋಲು ಗ್ರಾಮದ ಪೇರಾಲು ಸೊರಂಜದ ಡೇನಾ ಎಸ್.ಹೆಚ್.ರವರು ಈ ಸಾಲಿನ ಬಿ.ಎಡ್. ಪರೀಕ್ಷೆಯಲ್ಲಿ 81.17%ಅಂಕವನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.


ಇವರು ಮಂಗಳೂರಿನ ಪಡೀಲ್ ಅಮೃತಾ ಕಾಲೇಜ್ ಆಫ್ ಎಜ್ಯುಕೇಶನ್‌ನ ವಿದ್ಯಾರ್ಥಿನಿ. ಮಂಡೆಕೋಲು ಗ್ರಾಮದ ಪೇರಾಲು ಸೊರಂಜ ಹೇಮಚಂದ್ರ ಗೌಡ ಮತ್ತು ಲೀಲಾವತಿ ದಂಪತಿಗಳ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.