ಕೊರೊನಾ ತಾಲೂಕಿನಲ್ಲಿ ಒಂದೇ ದಿನ 30 ಪ್ರಕರಣ

Advt_Headding_Middle
Advt_Headding_Middle

 

ಮಂಡೆಕೋಲಿನಲ್ಲಿ 8 ಕೇಸ್

ಕೊರೊನಾ ಪ್ರಕರಣ ನಿನ್ನೆಗಿಂತ ಇಂದು ಸುಳ್ಯದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಎ.23 ರಂದು ನಡೆಸಲಾದ ಪರೀಕ್ಷಾ ವರದಿ ಇಂದು ಬೆಳಗ್ಗೆ ಪ್ರಕಟವಾಗಿದ್ದು ಒಟ್ಟು 30 ಪಾಸಿಟಿವ್ ಕೇಸ್ ಇರುವುದು ಗೊತ್ತಾಗಿದೆ.

ಮಂಡೆಕೋಲು ಗ್ರಾಮದಲ್ಲಿ 8 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇದೆ.
ಉಳಿದಂತೆ ಜಾಲ್ಸೂರು 1, ಐವರ್ನಾಡು ಗ್ರಾಮದಲ್ಲಿ 2, ಅಮರಮುಡ್ನೂರು 1, ಆಲೆಟ್ಟಿ 2, ದೇವಚಳ್ಳ 3, ಮರ್ಕಂಜ 2 ಸುಳ್ಯದಲ್ಲಿ 4, ಗುತ್ತಿಗಾರು 1, ಸುಬ್ರಹ್ಮಣ್ಯ, ಐನೆಕಿದು ಸೇರಿ 4, ಪಂಜ ದಲ್ಲಿ 2 ಪ್ರಕರಣ ಇದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.