ಕೊರೊನಾ ವೀಕೆಂಡ್ ಲಾಕ್ ಡೌನ್

Advt_Headding_Middle
Advt_Headding_Middle

 

ಐವರ್ನಾಡು ಪೇಟೆ ಸಂಪೂರ್ಣ ಸ್ಥಬ್ದ

ಕೊರೊನಾ ಕರ್ಪ್ಯೂ ಹಾಗೂ ವೀಕೆಂಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಶನಿವಾರ ಹಾಗೂ ಆದಿತ್ಯವಾರ ವೀಕೆಂಡ್ ಲಾಕ್ ಡೌನನ್ನು ರಾಜ್ಯ ಸರಕಾರ ಘೋಷಿಸಿದ್ದು, ಎ.24ರಂದು ಬೆಳಿಗ್ಗೆ ಐವರ್ನಾಡು ಪೇಟೆ ಸಂಪೂರ್ಣ ಸ್ಥಬ್ದಗೊಂಡಿದೆ.
ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಪೇಟೆಯಲ್ಲಿ ದಿನಸಿ, ತರಕಾರಿ, ಬೇಕರಿ, ಹಾಲು ಅಂಗಡಿಗಳು ತೆರೆದಿದ್ದು , ಹತ್ತು ಗಂಟೆಯ ಹೊತ್ತಿಗೆ ಸರಕಾರದ ನಿಯಮಾವಳಿಯಂತೆ ಎಲ್ಲಾ ಅಂಗಡಿಗಳು ಬಂದ್ ಆಗಿವೆ. ಜನಸಾಮಾನ್ಯರ, ವಾಹನದ ಓಡಾಟವಿಲ್ಲದೆ ಪೇಟೆ ಸಂಪೂರ್ಣವಾಗಿ ಸ್ಥಬ್ದಗೊಂಡಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.