ಪಂಜ-ನಿಂತಿಕಲ್ಲು ಸಂಪೂರ್ಣ ಸ್ತಬ್ಧ

Advt_Headding_Middle

 

 

ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ರಾಜಾದ್ಯಂತ‌ ವಾರಂತ್ಯ ಕರ್ಫ್ಯೂ ಜಾರಿಯಾಗಿದ್ದು ಪಂಜ, ನಿಂತಿಕಲ್ಲು ಶನಿವಾರ ಮುಂಜಾನೆಯಿಂದಲೇ ಸ್ತಬ್ಧವಾಗಿತ್ತು. ಮುಂಜಾನೆ 6 ಗಂಟೆ ಯಿಂದ ಮುಂಜಾನೆ 10 ರವರೆಗೆ. ಅಗತ್ಯ ವಸ್ತು ಖರೀದಿಗೆ ಅವಕಾಶವಿತ್ತು. ಆದರೆ ಗ್ರಾಹಕರ ‌‌ ಸಂಖ್ಯೆ ಬಹಳ ವಿರಳವಾಗಿ ಮುಂಜಾನೆಯಿಂದಲೇ ಬಂದ್ ವಾತಾವರಣ ನಿರ್ಮಾಣವಾಗಿತ್ತು . ಪಂಜದಲ್ಲಿ ಎ.23.ರಂದು ಪಂಜ ಪೇಟೆಯಲ್ಲಿ ಸುಬ್ರಹ್ಮಣ್ಯ ಪೋಲೀಸ್ ಠಾಣಾಧಿಕಾರಿ ಓಮನ , ಪೋಲೀಸರು, ಪಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮ, ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮ ದೇರಾಜೆ, ಉಪಾಧ್ಯಕ್ಷೆ ನೇತ್ರಾವತಿ ಕಲ್ಲಾಜೆ ಹಾಗೂ ಸದಸ್ಯರು ವರ್ತಕರಿಗೆ ಕೊರೋನ ಜಾಗೃತಿ,ವಾರಾಂತ್ಯ ಕರ್ಫ್ಯೂ ಕುರಿತು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.