ದೇವರಕಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಲ್ಯಣ್ಣ ಗೌಡ ಕುಳ್ಳಂಪಾಡಿ

Advt_Headding_Middle
Advt_Headding_Middle

ಉಪಾಧ್ಯಕ್ಷರಾಗಿ ಗಿರಿಧರ ಗೌಡ ಆರಿಕಲ್ಲು ಆಯ್ಕೆ

ದೇವರಕಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಲ್ಯಣ್ಣ ಗೌಡ ಕುಳ್ಳಂಪಾಡಿ ಮತ್ತು ಉಪಾಧ್ಯ ಕ್ಷರಾಗಿ ಗಿರಿಧರ ಗೌಡ ಆರಿಕಲ್ಲು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ವೆಂಕಪ್ಪ ಕನ್ನಕಜೆ, ಜನಾರ್ಧನ ಆರಿಕಲ್ಲು ,ಭಾರತಿ ಎ.ಪಿ.ಎಡಮಲೆ,ಜನಾರ್ಧನ ಕೆ.ಎಸ್.ಕುಳ್ಳಂಪಾಡಿ, ನೀಲಪ್ಪ ಗೌಡ ಕುಳ್ಳಂಪಾಡಿ, ಉಮೇಶ ಗೌಡ ಕುಂಞಮೂಲೆ, ಸಂಧ್ಯಾ ಮಿತ್ತಮೂಲೆ, ರಾಮಚಂದ್ರ ಗೌಡ ಕೀಲಾಡಿ, ನಾರಾಯಣ ಗೌಡ ಶುಂಠಿತ್ತಡ್ಕ, ಶಿವಪ್ಪ ಪೂಜಾರಿ ಕುಳ್ಳಂಪಾಡಿ ಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎ.4 ರಂದು ಚುನಾವಣೆ ನಡೆಯಿತು.
ಶಿವಲಿಂಗಯ್ಯರವರು ಚುನಾವಣಾಧಿಕಾರಿಯಾಗಿದ್ದು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಸಂಘದ ಕಾರ್ಯದರ್ಶಿ ಶ್ರೀಮತಿ ಮಮತಾ ಎಡಮಲೆ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.