ಎಡಮಂಗಲ: ಶ್ರೀಮತಿ ತಾರಾ ಪರ್ಲರವರಿಗೆ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle

 

ಎ.13 ರಂದು ನಿಧನರಾದ ಶ್ರೀಮತಿ ತಾರಾ ಪರ್ಲ ರವರಿಗೆ ಶ್ರದ್ಧಾಂಜಲಿ ಸಭೆಯು ಮೃತರ ಸ್ವಗೃಹ ಎಡಮಂಗಲ ಗ್ರಾಮದ ಪರ್ಲ ಮನೆಯಲ್ಲಿ ಎ.24 ರಂದು ನಡೆಯಿತು. ಊರು ಗೌಡ ದುಗ್ಗಪ್ಪ ಗೌಡ ನಡುಮನೆ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೃತರ ಪತಿ ಸುಂದರ ಗೌಡ, ಪುತ್ರರಾದ ತುಕಾರಾಮ, ನೇಮಿರಾಜ, ಧನಂಜಯ, ಶಿವಪ್ರಸಾದ್, ಸೊಸೆ ಶ್ರೀಮತಿ ಭಾಗೀರಥಿ ತುಕಾರಾಮ್ ಮತ್ತು ಕುಟುಂಬಸ್ಥರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.