ಲಲಿತಾ ಗೋಪಾಲಕೃಷ್ಣರಿಗೆ ಬಿ.ಎಡ್. ನಲ್ಲಿ ಡಿಸ್ಟಿಂಕ್ಷನ್

Advt_Headding_Middle
Advt_Headding_Middle

 

 

ಮಂಗಳೂರಿನ ಕಾವೂರು ಲೀಲಾವತಿ ಶೆಟ್ಟಿ ಶಿಕ್ಷಕ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ನಡೆಸಿದ ಶ್ರೀಮತಿ ಲಲಿತಾ ಗೋಪಾಲಕೃಷ್ಣರವರು ಈ ಸಾಲಿನ ಬಿ.ಎಡ್. ಪರೀಕ್ಷೆಯಲ್ಲಿ ಶೇ 86 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಚೊಕ್ಕಾಡಿ ಕಣಿಪ್ಪಿಲ ಗೋಕುಲ ನಿಲಯದ ಗೋಪಾಲಕೃಷ್ಣ ವೈ. ಆರ್. ಅವರ ಪತ್ನಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.