ಕೊರೊನಾ ಜಾಗೃತಿ ಹಿನ್ನೆಲೆ : ಸೇವಾ ಭಾರತಿ ವತಿಯಿಂದ   ಅಂಗಡಿ ಮುಂಭಾಗ ಮಾರ್ಕಿಂಗ್

Advt_Headding_Middle
Advt_Headding_Middle

 

ಕೊರೊನಾ ಎರಡನೆಯ ಅಲೆಯ ಜಾಗೃತಿಗಾಗಿ ಸುಳ್ಯದ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳಿಗೆ ಸೇವಾ ಭಾರತಿ ವತಿಯಿಂದ ಇಂದು ಮಾರ್ಕಿಂಗ್ ಕಾರ್ಯ ನಡೆಯಿತು.

ಅಗತ್ಯ ವಸ್ತುಗಳ ಖರೀದಿಗಾಗಿ ಜನಸಂದಣಿ ಜಾಸ್ತಿಯಾಗಿ ಗ್ರಾಹಕರಲ್ಲಿ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಮಾರ್ಕಿಂಗ್ ವ್ಯವಸ್ಥೆಯನ್ನು ಸೇವಾಭಾರತಿ ವತಿಯಿಂದ ಮಾಡಲಾಗುತ್ತಿದೆ. ಸುಳ್ಯದ ಸುಮಾರು 15 ಜನರ ತಂಡ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದು ನಗರದ ಬಹುತೇಕ ಅಂಗಡಿಗಳ ಮುಂಭಾಗದಲ್ಲಿ ಮಾರ್ಕಿಂಗ್ ಮಾಡಲಾಗುತ್ತದೆ ಎಂದು ಸೇವಾಭಾರತಿ ಮುಖಂಡ ವಿನಯ ಕುಮಾರ್ ಕಂದಡ್ಕ ತಿಳಿಸಿದರು.

ಈ ತಂಡದಲ್ಲಿ ‌ನ.ಪಂ ಸದಸ್ಯ ಸುಧಾಕರ,ಜಿನ್ನಪ್ಪ ಪೂಜಾರಿ, ಚಂದ್ರಶೇಖರ ಕೇರ್ಪಳ,ಪ್ರಶಾಂತ್ ಕಾಯರ್ತೊಡಿ,ಚಿದಾನಂದ ಕುದ್ಪಾಜೆ,ಗಿರೀಶ್ ನಾಯಕ್,ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗುರುದತ್ತ್ ನಾಯಕ್,ಜಯಂತ್ ಶೇಟ್,ನವೀನ್ ಕುದ್ಪಾಜೆ,ಸುಳ್ಯ ಸಿ.ಎ ಬ್ಯಾಂಕ್ ಕಾರ್ಯನಿರ್ವಾಣಾಧಿಕಾರಿ ಸುದರ್ಶನ್,ಐಡಿಯಲ್ ಗುರು,ಮೋಹನ್ ಅರಂಬೂರ್,ಸುರೇಶ್ ಅರಂಬೂರ್,ತೀರ್ಥರಾಮ ಕೇರ್ಪಳ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.