ಸಿಡಿಲು ಬಡಿದು ಮನೆಗೆ ಹಾನಿ

Advt_Headding_Middle
Advt_Headding_Middle


ಕಲ್ಮಡ್ಕ‌ ಗ್ರಾಮದ ಉಡುವೆಕೋಡಿ ರಾಮ ನಾಯ್ಕ ರವರ ಮನೆಗೆ ನಿನ್ನೆ ರಾತ್ರಿ ಸುರಿದ ಭಾರಿ ಸಿಡಿಲು ಮಳೆಯಿಂದ ಹಾನಿ ಯಾಗಿದೆ.

ಸಿಡಿಲು ಬಡಿದ ಪರಿಣಾಮಕ್ಕೆ ಮನೆಯಲ್ಲಿದ್ದ ಟಿವಿ , ಬಲ್ಬುಗಳು ಹುಡಿ ಹುಡಿಯಾಗಿವೆ . ಈ ವೇಳೆ ಮಕ್ಕಳು ಮನೆಯವರು ಜೀವಾಪಾಯದಿಂದ ಪಾರಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.