Breaking News

ಕವನ- ಮಹಾಮಾರಿ ಕೊರೋನ

Advt_Headding_Middle

ಬೆಳಗೆದ್ದರೆ ಪ್ರತಿದಿನ… ಅನುಕ್ಷಣ
ಭಯವೆಬ್ಬಿಸುವುದು ಮಹಾಮಾರಿ ಕೊರೋನಾ
ಎಲ್ಲೋ ಹುಟ್ಟಿ ಆಕಾಶದೆತ್ತರ ಬೆಳೆದಿದೆ
ಭೂ ಮಂಡಲವೇ ತನ್ನದೆಂದು ಮೆರೆದಿದೆ…

ಕರುಣೆ ಅಂತೂ ಗೊತ್ತೇ ಇಲ್ಲಾ
ಬಡವ-ಬಲ್ಲಿದ ಬೇಧವಿಲ್ಲ
ಎಲ್ಲರಲ್ಲೂ ಸೆಣಸೋ ಆಟ
ಪ್ರಾಣಕ್ಕಾಗಿ ಕ್ಷಣವೂ ಹೋರಾಟ..

ನಿಲ್ಲಲಿಲ್ಲ ವಿಜ್ಞಾನಿಗಳ ಸಂಶೋಧನೆ
ಮನೆ- ಮನಗಳಲ್ಲಿ ಜೀವಗಳ ರೋದನೆ
ಜಾಗರೂಕತೆಗೆ ನೀಡಿ ಆಮಂತ್ರಣ
ವೈರಸ್ ಹಬ್ಬುವುದು ನಿಯಂತ್ರಣ..

ರೇಡಿಯೋ ದೂರದರ್ಶನದ ಪ್ರಕಟಣೆ
ಹಾಡಲಿ ಕಾರೋನಾಕ್ಕೆ ಕೊನೆ
ಮಾಸ್ಕ್, ಸ್ಯಾನಿಟೈಸರ್ ಬಳಸಿ ಎಂದೆಂದೂ
ಸಾಗೋಣ ಕೊರೋನಾ ವೈರಿಯ ಮೀರಿ ಮುಂದು.. 

– ದೀಪ್ತಿ ಎಂ. ಎ, ಚೆಂಬು
ಮಡಿಕೇರಿ, ಕೊಡಗು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.