ಸುಳ್ಯ ನಗರ ಪಂಚಾಯತ್ ವತಿಯಿಂದ ವಿಕಲಚೇತನ ಫಲಾನುಭವಿಗಳಿಗೆ ಪೋಷಣಾ ಭತ್ಯೆ ಚೆಕ್ ವಿತರಣೆ

Advt_Headding_Middle
Advt_Headding_Middle

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಸುಮಾರು 122 ಜನ ವಿಕಲ ಚೇತನ ಫಲಾನುಭವಿಗಳಿಗೆ ನಗರ ಪಂಚಾಯತ್ ನಿಂದ ವರ್ಷಂಪ್ರತಿ 5% ನಿಧಿ ಯಿಂದ ಪೋಷಣಾ ಭತ್ಯೆ ವಿತರಿಸುತ್ತಿದ್ದು, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಹಲವಾರು ಪಲಾನುಭವಿಗಳಿಗೆ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಯ್ಕ್, ವಿಕಲ ಚೇತನರ ಮೇಲ್ವಿಚಾರಕರಾದ ಪ್ರವೀಣ್ ನಾಯಕ್ ಮತ್ತು ಹಲವಾರು ಫಲಾನುಭಾವಿಗಳು ಹಾಜರಿದ್ದರು.
ಬಾಕಿ ಇದ್ದ ಫಲಾನುಭವಿಗಳು ಕಚೇರಿಗೆ ಬಂದು ಚೆಕ್ ಪಡೆದು ಕೊಳ್ಳುವಂತೆ ತಿಳಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.