ಸರ್ಕಾರ ಎಲ್ಲರಿಗೂ ಒಂದೇ ನಿಯಮ ಜಾರಿಗೊಳಿಸಬೇಕಿತ್ತು: ವಿಲಿಯಂ ಲೂಯಿಸ್ , ಜಾನ್ಸನ್ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್

Advt_Headding_Middle
Advt_Headding_Middle

ಜಾನ್ಸನ್ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್ ಮಾಲಕ ವಿಲಿಯಂ ಲೂಯಿಸ್‌ರವರ ಅಭಿಪ್ರಾಯ

ಸರಕಾರ ಎಲ್ಲರಿಗೂ ಒಂದೇ ನಿಯಮವನ್ನು ಜಾರಿಗೊಳಿಸಬೇಕಾಗಿತ್ತು. ನಮ್ಮಂಥವರಿಗೆ ಬಟ್ಟೆ ವ್ಯಾಪಾರದಿಂದಲೇ ಜೀವನ ಸಾಗಬೇಕು. ಸರಕಾರ ಅಗತ್ಯ ವಸ್ತುಗಳ ಮಾರಾಟಕ್ಕೆ ಸೀಮಿತ ಅವಧಿಯನ್ನು ನಿಗದಿ ಪಡಿಸಿದ್ದು, 6 ಗಂಟೆಯಿಂದ 10 ಗಂಟೆ ಬದಲು 6 ರಿಂದ 12 ಗಂಟೆಯವರೆಗೆ ವಿಸ್ತರಣೆ ಮಾಡಬಹುದಾಗಿತ್ತು. 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.