Breaking News

ಬಟ್ಟೆ ವ್ಯಾಪಾರಕ್ಕೆ ಅವಕಾಶ ನೀಡದಿರುವುದು ತುಂಬ ಬೇಸರದ ಸಂಗತಿ – ಅಬ್ದುಲ್ ರಝಾಕ್

Advt_Headding_Middle

ಸುಳ್ಯ ಶೀತಲ್ ಕಲೆಕ್ಷನ್ ಮಾಲಕ ಅಬ್ದುಲ್ ರಝಾಕ್‌ರವರ ಅಭಿಪ್ರಾಯ

ಬಟ್ಟೆ ಅಂಗಡಿ ಬಾಡಿಗೆ, ಬ್ಯಾಂಕ್ ಸಾಲ, ಟ್ಯಾಕ್ಸ್ ಜತೆ ಜತೆಗೆ ಮನೆ ಜವಾಬ್ದಾರಿ ಯನ್ನು ನಿರ್ವಹಿಸಬೇಕು. ಈ ರೀತಿಯ ಲಾಕ್ ಡೌನ್ ನಿಂದ ಜನಸಾಮಾನ್ಯರಿಗೆ ಕಷ್ಟವಾಗಿದೆ. ಮಾಂಸದಂಗಡಿ, ವೈನ್ ಶಾಪ್ , ದಿನಸಿ ಅಂಗಡಿಗಳಲ್ಲಿ ಗ್ರಾಹಕರು ಮುಗಿ ಬಿದ್ದಿದ್ದಾರೆ. ಇದರಿಂದ ಕೊರೊನಾ ಹರಡೋದಿಲ್ವೆ? ಬಟ್ಟೆ ವ್ಯಾಪಾರಕ್ಕೆ ಅವಕಾಶ ನೀಡದಿರುವುದು ತುಂಬ ಬೇಸರದ ಸಂಗತಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.