Breaking News

ಲಾಕ್ ಡೌನ್ ಹಿನ್ನೆಲೆ : ದ.ಕ. ಸಂಪಾಜೆ ಪ್ರಾ. ಕೃ. ಪ. ಸ.ಸಂಘದಲ್ಲಿ ವ್ಯವಹಾರ ಸಮಯ ಬೆ. 9.೦೦ ರಿಂದ ಮ. 2.೦೦

Advt_Headding_Middle

ಕೊರೋನ ಮಹಾಮಾರಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವುದರಿಂದ ಎ. 28 ರಿಂದ ಮೇ. 12 ರವರೆಗೆ ದ.ಕ.ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 9.೦೦ ಗಂಟೆಯಿಂದ ಮಧ್ಯಾಹ್ನ 2.೦೦ರವರೆಗೆ ರಜಾ ದಿನ ಹೊರತುಪಡಿಸಿ ಸಂಘದ ವ್ಯವಹಾರ ಇರುತ್ತದೆ.

ಸಂಸ್ಥೆಯ ಪಡಿತರ ಮಳಿಗೆಯ ವ್ಯವಹಾರ ಸಮಯ ಬೆಳಿಗ್ಗೆ 6.೦೦ ರಿಂದ 10.೦೦ಗಂಟೆಯ ವರೆಗೆ ವ್ಯವಹಾರ ಇರುತ್ತದೆ. ಸಾರ್ವಜನಿಕರು ಸಹಕರಿಸುವಂತೆ ಆಡಳಿತ ಮಂಡಳಿ ವಿನಂತಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.