Breaking News

ಲಾಕ್ ಡೌನ್ ಪರಿಹಾರವಲ್ಲ, ಜನರಿಗೆ ಎದುರಿಸುವ ಆತ್ಮಸ್ಥೈರ್ಯ ತುಂಬಬೇಕು

Advt_Headding_Middle

ಮಾಜಿ ಜಿ.ಪಂ.ಸದಸ್ಯ ಧನಂಜಯ ಅಡ್ಪಂಗಾಯರವರ ಅಭಿಪ್ರಾಯ

“ಎಲ್ಲಾ ಸಾಮಾನ್ಯ ಜನರು ತೊಂದರೆಗೆ ಸಿಲುಕಿದ್ದಾರೆ. ಈ ಮುಂಚೆ ಕೊರೋನ ಎರಡನೇ ಅಲೆ ಬರುತ್ತದೆ ಎನ್ನುವ ಅರಿವಿದ್ದರೂ ರಾಜ್ಯ ಸರ್ಕಾರ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳದ ಕಾರಣ ಈಗ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಬಂದಿದೆ. ಇದರಿಂದ ಮಧ್ಯಮ ವರ್ಗದವರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ಟಾಕ್ಸಿಯವರಿಗೆ, ಆಟೋ ಚಾಲಕರಿಗೆ ಬಹಳ ತೊಂದರೆಯಾಗಿದೆ.

ಎರಡನೇ ಕೊರೋನ ಅಲೆಯಲ್ಲಿ ಸಾವಿನ ಅಂಕಿ ಅಂಶ ಕಡಿಮೆಯಾಗಿದ್ದು, 98% ಜನ ಗುಣಮುಖರಾಗಿದ್ದಾರೆ. ಆದ್ದರಿಂದ ಇದಕ್ಕೆ ಲಾಕ್ ಡೌನ್ ಪರಿಹಾರ ಮಾಡದೇ ಜನರಿಗೆ ಎದುರಿಸುವ ಆತ್ಮ ಸ್ಥೈರ್ಯ ತುಂಬಬೇಕು “

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.