ಮನೆ ನಡೆಸಲು ತುಂಬಾ ಕಷ್ಟಕರವಾಗುತ್ತದೆ

Advt_Headding_Middle
Advt_Headding_Middle

ಕಲ್ಲುಗುಂಡಿ ಆಟೋ ಚಾಲಕ ಹಾಗೂ ಮಾಲಕರ ಅಭಿಪ್ರಾಯ

ಇಂದಿನಿಂದ ಪ್ರಾರಂಭವಾದ ಲಾಕ್‌ಡೌನ್‌ನಿಂದಾಗಿ ಆಟೋ ಓಡಿಸಿ ಜೀವನ ಮಾಡುವವರಿಗೆ ತುಂಬಾ ತೊಂದರೆಯಾಗಿದೆ. ಆಟೋಚಾಲನೆಯನ್ನು ನಂಬಿಕೊಂಡಿರುವುದರಿಂದ ಮನೆ ನಡೆಸಲು ತುಂಬಾ ಕಷ್ಟಕರವಾಗುತ್ತದೆ. ಕಳೆದ ಬಾರಿ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಈ ಬಾರಿ ಕೂಡ ನಾವು ಕಟ್ಟುವಂತಹ ರೋಡ್ ಟ್ಯಾಕ್ಸ್ ಇನ್ನಿತರ ತೆರಿಗೆಗಳನ್ನು ಕಡಿಮೆ ಮಾಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.