Breaking News

ಸುಳ್ಯದಲ್ಲಿ 51 ಕೊರೋನಾ ಪಾಸಿಟಿವ್

Advt_Headding_Middle


ಸುಳ್ಯ ತಾಲೂಕಿನಲ್ಲಿ ಇಂದು 51 ಕೊರೋನಾ ಪ್ರಕರಣಗಳು ದೃಢಪಟ್ಟಿರುವುದಾಗಿ ತಿಳಿದುಬಂದಿದೆ. ಕಳೆದ ಮೂರು ದಿನಗಳಿಂದ ಕಡಿಮೆಯಾಗಿದ್ದ ಕೊರೋನಾ ಪ್ರಕರಣ ಇದೀಗ ಮತ್ತೆ ಏರಿಕೆಯಾಗಿದೆ.

ಸುಳ್ಯ ನಗರದಲ್ಲಿ 14, ಆಲೆಟ್ಟಿಯಲ್ಲಿ 7, ಅರಂತೋಡು 2, ಅಜ್ಜಾವರದಲ್ಲಿ 9, ಕಲ್ಮಡ್ಕ 5, ಕಲ್ಲುಗುಂಡಿ 2, ಅಮರಮುಡ್ನೂರು 1, ಬೆಳ್ಳಾರೆಯಲ್ಲಿ 1, ಐವರ್ನಾಡಿನಲ್ಲಿ 1, ಕೊಲ್ಲಮೊಗ್ರದಲ್ಲಿ 3, ಸುಬ್ರಹ್ಮಣ್ಯ 2, ಮರ್ಕಂಜದಲ್ಲಿ 1, ಮಂಡೆಕೋಲು ಗ್ರಾಮದಲ್ಲಿ 2, ಕಳಂಜದಲ್ಲಿ ಒಬ್ಬರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸುಳ್ಯದಲ್ಲಿ ಪತ್ತೆಯಾದ ಪ್ರಕರಣದಲ್ಲಿ ೯ ಮಂದಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸ್ದು ಕೊರೋನಾ ದೃಢಪಟ್ಟಿದೆ. ಆ ವರದಿಯು ಸುಳ್ಯದ ವರದಿಯೊಂದಿಗೆ ಸೇರಿ ಒಟ್ಟು 51 ಪ್ರಕರಣ ಇದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.