ಮೊದಲೇ ಲಾಕ್‌ಡೌನ್ ಮಾಡುತ್ತಿದ್ದರೆ ನಿಯಂತ್ರಣಕ್ಕೆ ಬರುತ್ತಿತ್ತು

Advt_Headding_Middle
Advt_Headding_Middle

 

ಕಂಝ ಪರ್ದಾ ಹೌಸ್ ಮಾಲಕ ಮುಸ್ತಫಾರವರ ಅಭಿಪ್ರಾಯ

ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಅನಿವಾರ್ಯ. ಬ್ಯುಸಿನೆಸ್ ಗೆ ಅಡಚಣೆ ಆಗಿದೆ. ಮುಂಚೆನೇ ಲಾಕ್ ಡೌನ್ ಮಾಡಿದ್ದಿದ್ರೆ ಈ ಕೊರೊನಾ ಎಂಬ ಹೆಮ್ಮಾರಿಯನ್ನು ನಿಯಂತ್ರಣ ಮಾಡಬಹುದಾಗಿತ್ತು. ಎಲೆಕ್ಷನ್ ಟೈಮ್ ನಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ಲಕ್ಷಾಂತರ ಜನ ಒಂದೆಡೆ ಸೇರಿದ್ದಾರೆ. ಇಂತಹ ಬೇಜವಾಬ್ದಾರಿಯೇ ಕೊರೊನಾ ಹೆಚ್ಚಳಕ್ಕೆ ಪ್ರಮುಖ ಕಾರಣ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.