ಅನಗತ್ಯವಾಗಿ ಓಡಾಡದೇ ಕೊರೊನಾ ಹರಡುವುದನ್ನು ತಡೆಯೋಣ

Advt_Headding_Middle
Advt_Headding_Middle

ಮಯ್ಯಾಸ್ ಕ್ಲೋತ್ ಸೆಂಟರ್ ಮಾಲಕ ಶಂಕರ್ ಮಯ್ಯರವರ ಅಭಿಪ್ರಾಯ

ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜನರು ಪೇಟೆಗೆ ಬಾರದಿರುವುದೇ ಉತ್ತಮ. ಅಗತ್ಯ ವಸ್ತುಗಳನ್ನು ಖರೀದಿಸಿ ಅನಗತ್ಯವಾಗಿ ಓಡಾಡದೇ ಕೊರೊನಾ ಹರಡುವುದನ್ನು ತಡೆಯೋಣ. ಈ ವೈರಸ್‌ನಿಂದ ನಾವು ಮಾತ್ರವಲ್ಲ ಇಡೀ ವಿಶ್ವವೇ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಲಾಕ್‌ಡೌನ್ ಆದೇಶ ಪಾಲನೆ ನಮ್ಮೆಲ್ಲರ ಹೊಣೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.