ಎ.30 ರಿಂದ ಸುಳ್ಯ ಪುರಭವನದಲ್ಲಿ ಕೋವಿಡ್ ವ್ಯಾಕ್ಸಿನ್

Advt_Headding_Middle
Advt_Headding_Middle

 

ಸುಳ್ಯ ಪುರಭವನದಲ್ಲಿ ಕೋವಿಡ್ ವ್ಯಾಕ್ಸಿನ್ ಚುಚ್ಚುಮದ್ದು ಕಾರ್ಯಕ್ರಮ ಎ.30 ರಿಂದ ನಡೆಯಲಿರುವುದು. ಸ್ಥಳೀಯ ನಗರ ಪಂಚಾಯತ್ ವತಿಯಿಂದ ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದ್ದು ಸ್ಥಳದ ಕೊರತೆ ಇರುವುದರಿಂದ ನಾಳೆಯಿಂದ ಪುರಭವನದಲ್ಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.