ಬಟ್ಟೆ ವ್ಯಾಪಾರಕ್ಕೂ ಅವಕಾಶ ಕೊಡಬೇಕಾಗಿತ್ತು

Advt_Headding_Middle

ಶಮಾ ಕಲೆಕ್ಷನ್ ಮಾಲಕ ಅಬ್ದುಲ್ ಮಸ್ಸೀದ್‌ರವರ ಅಭಿಪ್ರಾಯ

ಕೊರೋನಾ ಮಿತಿ ಮೀರಿ ಹಬ್ಬುತ್ತಿರುವ ಹಿನ್ನಲೆ ಲಾಕ್‌ಡೌನ್ ಅನಿವಾರ್ಯ. ಸರಕಾರ ಬಾರ್, ಸೆಲೂನ್, ಬ್ಯೂಟಿ ಪಾರ್ಲರ್‌ಗಳಿಗೆ ಅವಕಾಶ ಕೊಟ್ಟಿದ್ದು, ಬಟ್ಟೆ ವ್ಯಾಪಾರಕ್ಕೂ ಅವಕಾಶ ಕೊಡಬೇಕಾಗಿತ್ತು. ಕಳೆದ ವರ್ಷ ೮ ಗಂಟೆಯಿಂದ ೨ ಗಂಟೆಗಳವರೆಗೆ ವ್ಯಾಪಾರಕ್ಕೆ ಅನುಮತಿ ಇತ್ತು. ಈ ವರ್ಷವೂ ಅದೇ ಟೈಮಿಂಗ್ಸ್ ನ್ನು ಕೊಟ್ಟಿದ್ದಿದ್ರೆ ತುಂಬಾ ಅನುಕೂಲವಾಗಿರುತ್ತಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.