Breaking News

ಸುಳ್ಯ : ರಥಬೀದಿಯಲ್ಲಿ ಮುರಿದು ಬಿದ್ದ ವಿದ್ಯುತ್ ಕಂಬ

Advt_Headding_Middle

 

 

ಇಂದು ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಸುಳ್ಯ ರಥಬೀದಿ ವಿನಾಯಕ ಕಾಂಪ್ಲೆಕ್ಸ್ ಬಳಿ ತೆಂಗಿನ ಮರವೊಂದು ಮುರಿದು ವಿದ್ಯುತ್ ಕಂಬದಮೇಲೆ ಬಿದ್ದು, ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.  ಕಾಂಪ್ಲೆಕ್ಸಿನ ಗೋಡೆಗೆ ಒರಗಿ ನಿಂತಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಈ ಪರಿಸರದಲ್ಲಿ ಯಾವುದೇ ಜನಸಂಚಾರ ವಾಹನಗಳು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಲ್ಲದಿದ್ದಲ್ಲಿ ಇದೇ ಪರಿಸರದಲ್ಲಿ ಆಟೋಗಳ ಸರತಿ ಸಾಲುಗಳು ನಿಂತಿದ್ದು, ಜನದಟ್ಟನೆಯ ಪ್ರದೇಶವಾಗಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.