ಜಯನಗರ:  ಮನೆಯ ಮೇಲೆ ಬರೆ ಕುಸಿತ

Advt_Headding_Middle
Advt_Headding_Middle

 

ಅಪಾರ ಹಾನಿ

ನಿನ್ನೆ  ಸಂಜೆ ಸುರಿದ ಭಾರಿ  ಗಾಳಿ ಮಳೆಗೆ ಜಯನಗರ ಗಜಾನನ ಭಜನಾಮಂದಿರದ ಬಳಿ ಇರುವ ರಾಧಾಕೃಷ್ಣ ಕೋನಾರ್ಕ್ ಎಂಬುವವರ ಮನೆಯ ಮೇಲೆ ಬರೆ ಜರಿದು ಸುಮಾರು ಐವತ್ತು ಸಾವಿರ ರೂಪಾಯಿಗಳ ನಷ್ಟ ಸಂಭವಿಸಿದೆ.

ಬರೆ ಜರಿದ ಸ್ಥಳದಲ್ಲಿ ಮೇಲ್ಬಾಗದಲ್ಲಿರುವ ಮಹಮ್ಮದ್ ಬಾಳೆಮಕ್ಕಿ ಎಂಬವರ ಮನೆ ಅಪಾಯದ ಸ್ಥಿತಿಯಲ್ಲಿ ಇದ್ದು ಸ್ಥಳೀಯ ನಿವಾಸಿಗಳು ಆತಂಕದಲ್ಲಿದ್ದಾರೆ.

ಘಟನಾ ಸ್ಥಳಕ್ಕೆ ಸ್ಥಳಿಯ ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್, ಸುಳ್ಯ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.