ಸಮಸ್ತ ವಿದ್ಯಾಭ್ಯಾಸ ಮಂಡಳಿ ಮದ್ರಸ ಪಬ್ಲಿಕ್ ಪರೀಕ್ಷೆ : ಬೆಳ್ಳಾರೆ ಮದ್ರಸಕ್ಕೆ ಶೇ. 1೦೦ ಫಲಿತಾಂಶ

Advt_Headding_Middle

 

 

 ಸಮಸ್ತ ವಿದ್ಯಾಭ್ಯಾಸ ಮಂಡಳಿ ನಡೆಸಿದ 2020-21 ನೇ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಹಯರ್ ಸೆಕೆಂಡರಿ ಮದ್ರಸಕ್ಕೆ ಶೇ. ನೂರು ಫಲಿತಾಂಶ ದೊರೆತಿದೆ.

5,7 , 1೦, +2 ತರಗತಿಗಳಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ೪ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿರುತ್ತಾರೆ.

ಸುಳ್ಯ ರೇಂಜ್ ಮಟ್ಟದಲ್ಲಿ ಬೆಳ್ಳಾರೆ ವಿದ್ಯಾರ್ಥಿಗಳ ಸಾಧನೆ: ೫ನೇ ತರಗತಿಯಲ್ಲಿ ನೂರ ಶಝ್ಮ ಪ್ರಥಮ, ಶಮೀಂ ದ್ವಿತೀಯ, 7ನೇ ತರಗತಿಯಲ್ಲಿ ಫಾತಿಮತ್ ಶೈಹಾ ದ್ವಿತೀಯ, 1೦ನೇ ತರಗತಿಯಲ್ಲಿ ಹಫ್ಸಾ ರೈಹಾನ ಪ್ರಥಮ ,+2 ತರಗತಿಯಲ್ಲಿ ಮೈಮೂನತುಲ್ ಮಿಸ್ರಿಯಾ ಪ್ರಥಮ ಹಾಗೂ ಫಾತಿಮತ್ ಫರ್ಹಾನಾ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.