ಚೊಕ್ಕಾಡಿ ಸೊಸೈಟಿ ವ್ಯವಹಾರ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1ರ ತನಕ

Advt_Headding_Middle
Advt_Headding_Middle

 

 ಬೆಳಗ್ಗೆ 6 ರಿಂದ 10 ರವರೆಗೆ ಪಡಿತರ ವಿತರಣೆ

ಕೊರೋನಾ ಮಹಾಮಾರಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವುದರಿಂದ ಎ. 30 ರಿಂದ ಮುಂದಿನ ಆದೇಶದವರೆಗೆ ಚೊಕ್ಕಾಡಿ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 1 ರ ವರೆಗೆ
ಸಂಘದಲ್ಲಿ ವ್ಯವಹಾರ ಮಾಡಲು ಅವಕಾಶವಿದೆ. ಪಡಿತರ ವಿಭಾಗವು ಬೆಳಗ್ಗೆ 6 ರಿಂದ 10 ರ ತನಕ ತೆರದಿದ್ದು ಸಾರ್ವಜನಿಕರು ಸಹಕರಿಸುವಂತೆ ಸಂಘದ ಅಧ್ಯಕ್ಷ ರಾಘವೇಂದ್ರ ಪುಳಿಮಾರಡ್ಕ ವಿನಂತಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.