ಕೊರೋನಾ ಕರ್ಫ್ಯೂ ಉಲ್ಲಂಘನೆ ಆರೋಪ – ಎರಡು ಸೆಲೂನ್‌ಗಳ ಮೇಲೆ ಕೇಸು

Advt_Headding_Middle
Advt_Headding_Middle

 


ಕೊರೋನಾ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿ ಸೆಲೂನ್ ತೆರೆದು ಕ್ಷೌರ ಮಾಡುತ್ತಿದ್ದರೆಂಬ ಕಾರಣಕ್ಕೆ ಇಬ್ಬರು ಕ್ಷೌರಿಕರ ಮೇಲೆ ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎ. 30ರಂದು ಎಸ್.ಐ. ಹರೀಶ್ ಎಂ.ಆರ್.ರವರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಸುಳ್ಯ ನಗರದಲ್ಲಿ ಸೆಲೂನ್ ತೆರೆದು ಕೆಲಸ ಮಾಡುತ್ತಿದ್ದ ಪ್ರಕರಣ ಕಂಡುಬಂದು ಅವರ ಮೇಲೆ ಕೇಸು ಮಾಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.