ಕೊರೊನಾ ವ್ಯಾಕ್ಸಿನ್ ಜನಜಾಗೃತಿ ಅತ್ಯಗತ್ಯ : ಮೊಹಮ್ಮದ್ ಹುಸೇನ್ ಗೌಸಿಯ ಸುಣ್ಣಮೂಲೆ

Advt_Headding_Middle
Advt_Headding_Middle


ಕೊರೊನಾ ಎರಡನೇ ಅಲೆಯು ಯಾರು ಮನಸ್ಸಲ್ಲೂ ಊಹಿಸದ ರೀತಿ ರೌದ್ರವತಾರ ತೋರಿಸುತ್ತಿರುವ ಈ ಘಟ್ಟದಲ್ಲಿ ಇದನ್ನು ಪರಿಣಾಮಕಾರಿ ತಡೆಯಬಲ್ಲಂತಹ ಕೊವ್ಯಾಕ್ಸಿನ್ ಕುರಿತು ನಮ್ಮ ಗ್ರಾಮೀಣ ಭಾಗದ ಜನರಲ್ಲಿ ಮನವರಿಕೆ ಮಾಡಿ ಕೊಡಬೇಕಾಗಿದೆ. ಇದು ಪಡೆಕೊಂಡರೆ ಅನಾರೋಗ್ಯ ಕಾಡುತ್ತೆ. ಆರೋಗ್ಯ ಏರುಪೇರಾಗಬಹುದು. ದೂರದಲ್ಲಿರುವ ಮಗ ಹೇಳಲಿಲ್ಲ ಗಂಡ ಹೇಳಲಿಲ್ಲ ಅಂತ ದುರುದ್ದೇಶವಾಗಿ ಕೊವ್ಯಾಕ್ಸಿನ್ ನಿಂದ ಜನ ತಪ್ಪಿಸಿಕೊಳ್ಳುತ್ತಿದ್ದಾರೆ.ಆದರೆ ವೈದ್ಯಕೀಯ ಸಮುದಾಯವು ಕೊರೊನಾ ಮೂರನೇ ಅಲೆಗೆ ಬರುವುದನ್ನು ಕೊವ್ಯಾಕ್ಸಿನ್ ತಡೆಯಬಲ್ಲದು ಹೇಳುತ್ತಿದೆ.ಹಾಗಾಗಿ ಈ ಬಗ್ಗೆ ಜನಜಾಗೃತಿ ಮುಖ್ಯವಾಗಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.