ಸರಕಾರದ ನಿಯಮವನ್ನು ಪ್ರತಿಯೊಬ್ಬರೂ ಪಾಲಿಸಬೇಕು: ನಾಗರತ್ನ, ಪರ್ಫೆಕ್ಟ್ ಬ್ಯೂಟಿಪಾರ್ಲರ್ ಸುಳ್ಯ

Advt_Headding_Middle
Advt_Headding_Middle

 

ದೇಶಕ್ಕೆ ವ್ಯಾಪಿಸಿರುವ ಮಹಾಮಾರಿ ಕೊರೋನವು ಈಗ ಹೆಚ್ಚಾಗುತ್ತಿದೆ.
ಹೀಗಾಗಿ ಸರಕಾರದ ನಿಯಮವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಈಗ ಮದುವೆ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವ ಸಮಯ. ಬ್ಯೂಟಿ ಪಾರ್ಲರ್ ನವರಿಗೂ ನಷ್ಟವಾಗಿದೆ. ಇದರೊಂದಿಗೆ
ಎಲ್ಲ ವರ್ಗದವರಿಗೂ ಕಷ್ಟವಿದೆ.
ಆದರೆ ಕೊರೋನ ವ್ಯಾಪಕವಾಗಿ ಹರಡಿರುವುದರಿಂದ ಸರ್ಕಾರದ ನಿಯಮದೊಂದಿಗೆ ಕೈಜೋಡಿಸುವುದು ಅನಿವಾರ್ಯವಾಗಿದೆ.
ಎಲ್ಲರೂ ಸರಕಾರದ ನಿಯಮವನ್ನು ಪಾಲಿಸುವುದರೊಂದಿಗೆ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಕೊರೋನಾದಿಂದ ದೂರವಿರುವುದು ಒಳ್ಳೆಯದು.
– ನಾಗರತ್ನ
ಪರ್ಫೆಕ್ಟ್ ಬ್ಯೂಟಿಪಾರ್ಲರ್ ಸುಳ್ಯ
ಕೆಎಸ್ಆರ್‍ ಟಿಸಿ
ಬಸ್ ನಿಲ್ದಾಣದ ಹತ್ತಿರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.