ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಸಂಪಾಜೆ ವಲಯಕ್ಕೆ ವರ್ಗಾವಣೆ

Advt_Headding_Middle
Advt_Headding_Middle

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುತ್ತಿಗಾರು ವಲಯದಲ್ಲಿ ಮೇಲ್ವಿಚಾರಕರಾಗಿದ್ದ ಸುಧೀರ್ ನೆಕ್ರಾಜೆಯವರು ಸಂಪಾಜೆ ವಲಯಕ್ಕೆ ವರ್ಗಾವಣೆ ಗೊಂಡಿದ್ದಾರೆ. ಸುಧೀರ್ ರವರು ಕಳೆದ 2 ವರ್ಷಗಳಿಂದ ಗುತ್ತಿಗಾರು ವಲಯದಲ್ಲಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿದ್ದರು. ಸುಧೀರ್ ರವರು ಜಾಲ್ಸೂರು ಗ್ರಾಮದ ನೆಕ್ರಾಜೆ ರಾಧಾಕೃಷ್ಣ ಗೌಡ ಮತ್ತು ಸಾವಿತ್ರಿ ದಂಪತಿಗಳ ಪುತ್ರ.
ಗುತ್ತಿಗಾರು ವಲಯಕ್ಕೆ ಮುರಳೀಧರರವರು ಬೆಳ್ಳಾರೆಯಿಂದ ವರ್ಗಾವಣೆ ಗೊಂಡು ಬಂದಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.